ಎಲ್ಲರಿಗೂ ನಮಸ್ಕಾರ ದಯವಿಟ್ಟು (ನಾನು ಅಂಥವಳಲ್ಲ – ಒಂದು ಸೂಳೆಯ ಕಥೆ ಭಾಗ 5) ಓದಿದ ನಂತರ ಇದನ್ನ ಓದಿ, ಈಗ ಕಥೆಗೆ ಬರೋಣ, ಉಷಾ ಕಾರ್ ಅಲ್ಲಿ ಕೂತು ಗೇರ್ ಮೇಲೆ ತನ್ನ ರಸ ಬಿಟ್ಟು ಅವಳ ಮುಖದ ಮೇಲೆ ನನ್ನ ರಸ ಹಾರಿ ಅವಳ ಮೈ ಎಲ್ಲ ರಸ ಮತ್ತೆ ಬೆವರು ಎರಡು ಸೇರಿ ಮಿನಿಗುತಿದ್ದಳು, ಉಷಾ ತನ್ನ ಬಟ್ಟೆ ಹಾಕಿಕೊಂಡಳು, ನಾನು ನನ್ನ ಬಟ್ಟೆ ಹಾಕಿಕೊಂಡು ಕೂತ್ಕೊಂಡು ಸಮಾಧಾನವಾಗಿ ಪಯಣ ಶುರು ಮಾಡಿದ್ವಿ…
ನಾನು : ಬ್ರಾ ಇಲ್ದೆ ಮನೆಗೆ ಹೋಗ್ತೀರ?
ಉಷಾ : ಹೂ.. ಹಾಕೊಂಡ್ ಬಂದಿರೋ ಬ್ರಾ ಆಚೆ ಹೈವೇ ಅಲ್ಲಿ ಹೊರಗೆ ಎಸೆದು ಬಿಟಲ್ಲ..
ನಾನು : ನಿನ್ ಗಂಡ ಕೆಲೊಳ್ವ?
ಉಷಾ : ಅಷ್ಟೊಂದ್ ಗಮನ ಕೊಡಲ್ಲ ಅವ್ರು? ನೀನ್ ಯಾಕ್ ಅಷ್ಟೊಂದ್ ಗಮನ ಕೊಡ್ತಾ ಇದ್ಯ..
ನಾನು : ಬನ್ನಿ ಹೊಸ ಬ್ರಾ ಇಸ್ಕೊಂಡ್ ಹೋಗೋಣ..
ಉಷಾ : ಬೇಡ ಟೈಂ ಆಯ್ತು ನನಗೆ, ಮುಂದೆ ಅಲ್ಲಿ ಬಸ್ ಸ್ಟ್ಯಾಂಡ್ ಹತ್ರ ನಿಲಸ್ತಿನಿ ಅಲ್ಲೇ ಇಲ್ಕೊ ನೀನು
ನಾನು : ನಿಮುಣ್ಣ ಕೈಯ್ತಾ ಇರ್ಬೇಕು ಅನ್ಸುತ್ತೆ, ಇನ್ಮುಂದೆ ಕೈಯೋಕೆ ಆಗೋಲ್ಲ..
ಉಷಾ : ನಿನ್ ಅದೃಷ್ಟ ನಾನ್ ಅಪರಿಚಿತ ವ್ಯಕ್ತಿ ಜೊತೆ ಕೈಸಿಕೊಂಡೆ, ಕಾಮ ನೆತ್ತಿಗೆ ಏರಿತ್ತು, ಇಲ್ಲ ನಾನ್ ಅಂತವ್ಳಲ್ಲ..
ನಾನು : ಮತ್ತೆ ಈಗ 20 ನಿಮಿಷ ಮುಂಚೆ ನೇ ನಾನ್ ನೀನೀಗ ಮಾತ್ರ ಸೂಳೆ ಮುಂಡೆ ಅಂತ ಹೇಳಿ ಹೇಳಿ ತುಣ್ಣೇ ಚೀಪುದ್ರಿ..
ಉಷಾ : ಸರಿ ಇವಾಗ ಇಲ್ಕೂ,.. ಬೆಂಗಳೂರಿಗೆ ಬಂದಿದ್ಯ ಚೆನ್ನಾಗಿ ದೂಡಿ ಆಮೇಲೆ ಮದ್ವೆ ಆಗು..
( ನನ್ನ ಮೊಬೈಲ್ ಇಸ್ಕೊಂದು ಆಂಟಿ ನಾನ್ ನಂಬರ್ delete ಮಾಡಿದರು )
ನಾನು ಕೊನೆಯದಾಗಿ ಆಂಟಿಗೆ ತುಟಿಗೆ ಮುತ್ತು ಕೊಟ್ಟೆ ಮತ್ತೆ ಮೊಲೆಯ ತೊಟ್ಟು ಇಸುಕಿದೆ..
ನನನ್ನು ಬಸ್ ಸ್ಟ್ಯಾಂಡ್ ಹತ್ರ ಬಿಟ್ಟು ಆಂಟಿ ಹೊರಟಳು, ನಾನು ನನ್ನ ಸ್ನೇಹಿತನಿಗೆ ಒಂದು ಕರೆ ಮಾಡಿ ನಾನು ನಿಂತಿರುವ ಜಾಗಕ್ಕೆ ಬಂದು ಪಿಕ್ ಮಾಡಳು ಹೇಳ್ದೆ, ನನ್ನ ಗೆಳೆಯ ಬಂದ, ನನನ್ನೂ ಪಿಕಪ್ ಮಾಡಿದ, ಇಬ್ಬರು ಮಾತಾಡಿಕೊಂಡು ಮನೆಯ ಕಡೆ ಹೊರಟೆವು, ನನ್ನ ಗೆಳೆಯನ ಹೆಸರು ರಾಜು,
ರಾಜು : ಊಟ ಆಯ್ತಾ ದೋಸ್ತ
ನಾನು : ಇಲ್ಲ ದೋಸ್ತ
ರಾಜು : ಅಯ್ಯೋ! ಬಾ ಹೋಟೆಲ್ ಅಲ್ಲಿ ತಿಂಕೊಂಡ್ ಒಗೋಣ
ಇಬ್ಬರು ಹೋಟೆಲಿಗೆ ಒಗಿ ಊಟ ಮಾಡುವಗ ನನಗೆ ಆಂಟಿ ನೆನಪದಳು..
ಹೀಗೇ ಇಬ್ಬರು ಮನೆಗೆ ಬಂದವಿ, ಅವನು ಅಲ್ಲಿ 2 ಫ್ಲೋರ್ ಬಿಲ್ಡಿಂಗ್ ಟೆರೇಸ್ ಮೇಲೆ ಒಂದು ಚಿಕ್ಕ ರೂಮ್ ಮಾಡಿದ, ಅವನಿಗೆ ನಡೆದ ಘಟನೆ ಬಗ್ಗೆ ಎಲ್ಲ ವಿಷಯ ತಿಳಿಸಿದೆ, ಅವನು ನಗುತ್ತ ಯಾವ್ದು ನಂಬಲಿಲ್ಲ… ಹೀಗೆ ರಾತ್ರಿ ಆಯ್ತು ಇಬ್ಬರು ಊಟ ಮಾಡಿ ನಿದ್ದೆ ಮಾಡಿ..
ಬೆಳಿಗ್ಗೆ ಅವನು ಯೆದ್ದು ಸ್ನಾನ ಮುಗಿಸಿ ಕೆಲಸಕ್ಕೆ ಹೋರಾಟ, ನಾನು ಹಾಗೆ ನಿದ್ದೆ ಮಾಡ್ತಾ ಇದ್ದೆ ಸಮಯ 8:45 ಆಗೀತು, ಎಲ್ಲರೂ ಅವರ ಅವರ ಕೆಲ್ಸ ಕಡೆ ಹೊರಟರು.. ಆಚೆ ಯಾರೋ ಬಟ್ಟೆ ವೋಗಿಯುತಿದ್ದರು ಅದೇ ಶಬ್ಧ ನನ್ನ ನಿದ್ದೆ ಕೆಡಸಿತ್ತು, ನಾನು ಯೇದ್ದು ಆಚೆ ಹೋಗಿ ನೋಡಿ ಧಾಂಗ್ ಆದೆ….
( ಉಷಾ ನೈಟಿ ಹಾಕಿಕೊಂಡು ಕೂತ್ಕೊಂಡು ಬಟ್ಟೆ ವೋಗಿತ ಇದ್ಲು )
ನಾನು : ಉಷಾ… ಎನ್ ಇಲ್ಲಿ? ( ಉಷಾ ನನ್ನ ನೋಡಿ ಆಶ್ಚರ್ಯ ಪಟ್ಟು ನೋಡುತ್ತಲೇ ಇದ್ದಳು )
ಉಷಾ : ನೀನ್ ಏನೋ ಮಾಡ್ತಾ ಇದ್ಯ ಇಲ್ಲಿ, ನಮ್ ಬಿಲ್ಡಿಂಗ್ ಅಲ್ಲಿ?
ನಾನು : ನಾನ್ ಗೆಳೆಯ ಇಲ್ಲೆ ಇರೋದು, ಇದೆ ಮನೆ.
ಉಷಾ : ರಾಜು ನಿನ್ ಗೆಳೆಯ?
ನಾನು : ಹೌದು
ಉಷಾ : ಅಯ್ಯೋ ಅಪ್ಪಿ ಅವ್ನ್ ಹತ್ರ ಏನು ಹೇಳ್ಬೇಡಿ ನಾನ್ ಮಾನ ಮರ್ಯಾದೆ ಹೋಗುತ್ತೆ..
ನಾನು : ನೈಟಿ ಅಲ್ಲಿ ಸೂಪರ್ ಕಾನ್ಸ್ತ ಇದ್ಯ..
ಉಷಾ : ಹೇ. ಸುಮ್ನೆ ಇರು, ಇಲ್ಲಿ ನನ್ ದಾಂಪತ್ಯ ಜೀವನ ಇದೆ, ಎಲ್ಲ ಬಿಟ್ಟು ಕೆಲ್ಸ ಕಡೆ, ದುಡಿಮೆ ಕಡೆ ಗಮನ ಕೊಡು.
ನಾನು : ನನ್ನ ತುಣ್ಣೇ ನ ಆಚೆ ತೆಗೆದು ಹಿಂದೆ ಮುಂದೆ ಮಾಡುತ್ತಾ ಇದ್ದೆ.
ಉಷಾ : ಹೇ.. ಯಪ್ಪಾ ಎನ್ ಮಾಡ್ತಾ ಇದ್ದೀಯ ಒಳಗ ಹಾಕು ಯಾರಾದ್ರೂ ಬಂದ್ರೆ ಮುಗೀತು ನನ್ ಕಥೆ.
ನಾನು : ನೀವೇ ಹಾಕಿ ಬನ್ನಿ..
ಉಷಾ : ಕರ್ಮಕಾಂಡ.. ಥೂ..
( ಉಷಾ ಆಂಟಿ ನಾನ್ ತುಣ್ಣೇ ಹಿಡ್ಕೊಂಡ್ ರೂಮ್ ಒಳಗೆ ಕರ್ಕೊಂಡ್ ಹೋದ್ರು )
ಚಟ್.. ಪಟ್.. ಅಂತ ಏರಡು ಕಪ್ಪಲಕ್ಕೆ ಹೊಡೆದರು
ಉಷಾ : ಯಾಕೋ ಅಪ್ಪಿ ನನ್ ಜೀವ್ನ ಹಾಲ್ಮಾಡ್ತಿದ್ಯ.. ಏನೋ ತಪ್ಪು ಆಗೋಯ್ತು, ಬಿಡು ನನ್ನ ಅಂತ ಕಣೀರು ಹಾಕಿದರು..
ನಾನು ಸುಮ್ಮನೆ ನಿಗಿರಿದ ತುಣ್ಣೇ ಹಿಡ್ಕೊಂಡ್ ಕೂತ್ಕೊಂಡು ಇದ್ದೆ..
ಉಷಾ : ತುಂಬಾ ಸಿಟ್ಟು ಮಾಡಿಕೊಂಡು ಮುಖ ಕೆಂಪು ಮಾಡಿ ( ಈಗ ಮಾಡ್ಬೇಕಾ ನೀನು ಬಾ ಮಾಡು, ಎನ್ನುತ ಕೋಪದಲ್ಲಿ ರಪ್ ಎಂದು ನೈಟಿ ಮೇಲಕ್ಕೆ ಎತ್ತಿ ಕಾಚಾ ಬಿಚ್ಚಿದಳು, ಬಾರೋ ಬೋಲಿಮಗ್ನೆ ಬಾ ಮಾಡು ತೋರ್ಸು ನಿನ್ ಗಂಡಸ್ತನ ಈಗ.. )
ನಾನು : ಆಂಟಿ ಸಾರಿ ತಪ್ಪು ಆಗೋಯ್ತು,
ಉಷಾ : ತುಣ್ಣೇ ಅಚ್ಚೆ ತೆಗ್ದು ಉಜ್ಕೊಳೋಧ್ ಅಲ್ಲ ಒಳಗ ಹಾಕಿ ಮಾಡು.. ಅಧ್ ಎಸ್ಟೋತು ಮಾಡ್ತಾನೆ ನೋಡ್ತೀನಿ ಅಂತ ಹೇಳುತ್ತ ಪೂರ್ತಿ ನಗ್ನಲದಳು.
( ಭಯ ಮತ್ತು ಉಷಾ ಹೊಸ ಅವತಾರ ನೋಡಿ ನನ್ನ ತುಣ್ಣೇ ನಿಗರ್ಲೆ ಇಲ್ಲ )
ಉಷಾ : ತುಣ್ಣೇ ನಿಗರ್ಸೋ ಯೋಗ್ಯತೆ ಇಲ್ಲ, ನನ್ನ ಕೈಬೇಕು ಅಂತ ಭಾರಿ ಗಂಡಸ್ತನ ತೊರಸ್ತಿಯ, ಬಾ ಕೈ ಎಸ್ಟೊತು ಕೈತ್ಯ, ತುಣ್ಣೇ ಉನ್ಬೇಕ ಯಾವಾಗ್ಲೂ ನಿಂದು ನಿಗರ್ಸೋಕೆ, ಸರಿ ಬಾ ಅದು ಮಾಡ್ತೀನಿ.
ನಾನು : ಅಯ್ಯೋ ಆಂಟಿ ಬೇಡ ಬಿಡಿ, ತಪ್ಪು ಆಗೋಯ್ತು.
ಉಷಾ : ತುಣ್ಣೇ ಕೊಡೋ ನನ್ನ ಬಾಯಿಗೆ ಬೊಳಿಮಗ್ನೆ.
( ನನ್ ತುಣ್ಣೇ ಇಟ್ಕೊಂಡ್ ಉನ್ನೋಕೆ ಶುರು ಮಾಡಿದಳು, ಚಪ್.. ಚಾವ್.. ಸಪ್.. ಸಪ.. ಶಬ್ಧ ಬರುತ್ತಿತ್ತು ಉಷಾ ತುಣ್ಣೇ ಉನ್ನುತ ಕೋಪದಲ್ಲಿ ಗುಣಗತ.. ಬೆಳ್ಳಿಗೆ ಇಂದ ತಿಂಡಿ ಕೂಡ ಮಾಡದೆ ಈ ಬೇವಾರ್ಸಿ ತುಣ್ಣೇ ಉಣ್ಣಬೇಕು ನಾನು ಥೂ.. )
ನಾನು : ಉಷಾ ಆಂಟಿ ಆಗ್ತಿಲ್ಲ ಬಿಡಿ ನಿಗಾರ್ತ ಇಲ್ಲ ನೀವು ತುಂಬಾ ಕೋಪದಲ್ಲಿ ಇದೀರಾ, ಮೂಡ್ ಬರ್ತಾ ಇಲ್ಲ ನಂಗೆ.
ಉಷಾ : ನಾನ್ ಮೂಡ್ ಹಾಲ್ ಮಾಡಿದ್ಯಾ, ಈಗ ನಂಗೆ ಮೂಡ್ ಬಂತು ದೆಂಗಬೇಕು ನೀನು ನನ್ನ.. ಹೂ ಸಾಹೇಬ್ರಿಗೆ ಬೇರೆ ಥರ ನೋಡಿದ್ರೂ ಮೂಡ್ ಬರುತ್ತೆ ಅಲ್ವಾ ( ಬಾ ಅಂತ ನಾನ್ ತುಣ್ಣೇ ಎಳ್ಕೊಂಡು ಆಂಟಿ ಬೆತ್ತಲೆ ಆಚೆ ತನ ತಿಕವನ್ನು ಅಲ್ಲಾಡಿಸುತ್ತಾ ಹೊರಗೆ ಬಂದು ) ಈಗ ಬೇಗ ನಿಗರ್ಸು, ನಾನು ನಿಂಗೆ ಸೂಳೆ ಅಲ್ವಾ ಈ ಸೂಳೆ ತುಲ್ಲನು ಹರ್ದಾಕು ಬಾ
ನಾನು : ಅಯ್ಯೋ ಆಂಟಿ ಯಾರಾದ್ರೂ ಬರ್ತಾರೆ. ಬೇಡ ಒಳಗೆ ಬನ್ನಿ
( ಉಷಾ ಎರಡು ಸಿಂಟೆಕ್ಸ್ ಡ್ರಮ್ ನಡುವೆ ಕೂತು ತುಲ್ ಅಗಲಿಸಿ ಬಾ ಮಾಡು ಬೇಗ ಮಾಡೋ.. ಶಂಡ ನೀನು )
ಅಸ್ತ್ರಲ್ಲಿ ಮೆಟ್ಟಲು ಹತ್ತುವ ಶಬ್ಧ ಬಂತು..
ಆಗ ಉಷಾಗೆ ಮೈಮೇಲೆ ಪ್ರಜ್ಞೆ ಬಂತು. ಅಯ್ಯೋ ಕೋಪದಲ್ಲಿ ನಾನು ಈ ಥರ ತಾಳ್ಮೆ ಕಲ್ಕೊಂಡ್ನಾ..
ತನ್ನ ಮೈಯನ್ನು ಮುಚ್ಚಿ ಗುಬ್ಬಚ್ಚಿ ಥರ ಕೂತ್ಕೊಂಡು ನನ್ನ ಕಡೆ ನೋಡಿದಳು..
ನಾನು : ಆಂಟಿ ಯಾರೋ ಬರ್ತವ್ರೆ, ರೂಮ್ ಕಡೆ ಹೋಗೋಸ್ತಿಗೆ ಬಂಧ್ಬಿಡ್ತರೆ, ಈ ಸಿಂತೆಕ್ಸ್ ಡ್ರಮ್ ಅಲ್ಲಿ ನೀರ ಕಮ್ಮಿ ಇದೆ ಕೈ ಕೊಡಿ ಬೇಗ ಅಂತ ಆಂಟಿ ಬೆತ್ತಲೆ ದೇಹದಲ್ಲಿ ಸಿಂಟೆಕ್ ಡ್ರಮ್ ಅಲ್ಲಿ ರಪ್ ಎಂದು ಎಗರಿ ಕುತ್ಕೊಂಡರು, ( ಕೂತರೆ ಭೂಜಾದಷ್ಟು ನೀರು ಅಷ್ಟೇ ಇದ್ದಿದು )
ಮೇಲೆ ಬಟ್ಟೆ ವೋನಿಗಿಸಲು 1st ಫ್ಲೋರ್ ಆಂಟಿ ಇಬ್ರೂ ಬಂದರು..
ಮುಂದೆ ಎನ್ ಆಯಿತು ಎಂದು ಹೇಳ್ತೀನಿ….
Pingback: ನಾನು ಅಂಥವಳಲ್ಲ - ಒಂದು ಸೂಳೆಯ ಕಥೆ ಭಾಗ 7 - Erotic Kannada